Yelaga Sheep Farming: ಯಳಗ ಟಗರು ಸಾಕಾಣಿಕೆಯ ರಹಸ್ಯ | ಕಡಿಮೆ ಹೂಡಿಕೆ, ಡಬಲ್ ಆದಾಯ
Yelaga Sheep Farming: ಯಳಗ ಟಗರು ವಿಶೇಷತೆ, ಆಹಾರ ವ್ಯವಸ್ಥೆ, ಬ್ರಿಡಿಂಗ್ ವಿಧಾನ, ಆರೋಗ್ಯ ನಿರ್ವಹಣೆ ಮತ್ತು ಮಾರುಕಟ್ಟೆ ಲಾಭ. ಕಡಿಮೆ ಹೂಡಿಕೆಯಲ್ಲಿ ಹೆಚ್ಚು ಆದಾಯ ಪಡೆಯುವ ಮಾರ್ಗ ಇಲ್ಲಿದೆ… ಉತ್ತರ ಕರ್ನಾಟಕದ ಬರಪ್ರದೇಶಗಳಲ್ಲಿ ಕಡಿಮೆ ವೆಚ್ಚದಲ್ಲಿ ಹೆಚ್ಚು ಲಾಭ ತರುವ ಪಶುಸಂಗೋಪನಾ ಉದ್ಯಮ ಯಾವುದು ಎಂದು ಕೇಳಿದರೆ, ಹಲವಾರು ಅನುಭವಿ ರೈತರು ತಕ್ಷಣ ಹೇಳುವ ಉತ್ತರ ‘ಯಳಗ ಟಗರು ಸಾಕಾಣಿಕೆ’ (Yelaga Sheep Farming). ವಿಶೇಷವಾಗಿ ಉತ್ತರ ಕರ್ನಾಟಕ ಭಾಗದ ಬಾಗಲಕೋಟೆ, ಬಾದಾಮಿ, ವಿಜಯಪುರ ಮತ್ತು … Read more