Ancestral Property Recovery Guide: ನಿಮ್ಮ ಪಿತ್ರಾರ್ಜಿತ ಜಮೀನು ಬೇರೆಯವರ ಹೆಸರಲ್ಲಿ ಇದೆಯಾ? ತಕ್ಷಣ ಈ ಕಾನೂನು ಕ್ರಮ ಕೈಗೊಳ್ಳಿ
Ancestral Property Recovery Guide: ನಿಮ್ಮ ಪಿತ್ರಾರ್ಜಿತ ಜಮೀನು ಬೇರೆಯವರ ಹೆಸರಿಗೆ ಹೋಗಿದ್ದರೆ ಏನು ಮಾಡಬೇಕು? ಈ ಕುರಿತು ಸಂಪೂರ್ಣ ಕಾನೂನು ಮಾರ್ಗದರ್ಶಿ ಇಲ್ಲಿ ತಿಳಿಯಿರಿ… ಗ್ರಾಮೀಣ ಪ್ರದೇಶಗಳಲ್ಲಿ ಇಂದು ಸಹ ಅನೇಕ ಕುಟುಂಬಗಳು ಎದುರಿಸುತ್ತಿರುವ ಒಂದು ದೊಡ್ಡ ಸಮಸ್ಯೆ ಅಂದ್ರೆ ಪಿತ್ರಾರ್ಜಿತ ಜಮೀನು (Ancestral Property) ಬೇರೆಯವರ ಹೆಸರಿಗೆ ಹೋಗಿರುವುದು. ನಮ್ಮ ತಾತ, ಮುತ್ತಾತರು ಕಷ್ಟಪಟ್ಟು ಖರೀದಿ ಮಾಡಿದ್ದ ಅಥವಾ ತಲಾಂತರದಿಂದ ಬಂದ ಜಮೀನು, ಇಂದಿನ ದಿನದಲ್ಲಿ ಬೇರೆ ಯಾರಾದರೂ ತಮ್ಮ ಹೆಸರಿಗೆ ಮಾಡಿಕೊಂಡು ಅನುಭವಿಸುತ್ತಿರುವ … Read more