Bharat-Vistar AI: ಇನ್ಮುಂದೆ ರೈತರ ಎಲ್ಲಾ ಸಮಸ್ಯೆಗೂ ಮೊಬೈಲ್ನಲ್ಲಿಯೇ ಪರಿಹಾರ | ನಿಮ್ಮ ಸಮಸ್ಯೆಗೆ ಪರಿಹಾರ ಪಡೆಯೋದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ
Bharat-Vistar AI: ಇನ್ಮುಂದೆ ರೈತರು ಕೃಷಿ ಮಾಹಿತಿಗಾಗಿ ಕಚೇರಿಯಿಂದ ಕಚೇರಿಗೆ ಅಲೆದಾಡಬೇಕಿಲ್ಲ. ಕೇಂದ್ರ ಸರ್ಕಾರ ಪರಿಚಯಿಸಿರುವ ‘ಭಾರತ್-ವಿಸ್ತಾರ್’ ಮೂಲಕ ಮೊಬೈಲ್ನಲ್ಲಿಯೇ ಎಲ್ಲಾ ಕೃಷಿ ಮಾಹಿತಿ ಸಿಗಲಿದೆ… ಇನ್ಮುಂದೆ ರೈತರಿಗೆ ಕೃಷಿ ಸಂಬಂಧಿತ ಮಾಹಿತಿಗಾಗಿ ವಿವಿಧ ಕಚೇರಿಗಳು, ವೆಬ್ಸೈಟ್ಗಳು ಅಥವಾ ಮಧ್ಯವರ್ತಿಗಳನ್ನು ಹುಡುಕಾಡಬೇಕಾಗಿಲ್ಲ. ಮೊಬೈಲ್ ಮೂಲಕವೇ ಬಹುತೇಕ ಎಲ್ಲಾ ಕೃಷಿ ಮಾಹಿತಿಯನ್ನು ಪಡೆಯಬಹುದು. ಹೌದು, ಕೇಂದ್ರ ಸರ್ಕಾರದ ‘ಭಾರತ್-ವಿಸ್ತಾರ್’ ಎಂಬ ಹೊಸ ಎಐ ಆಧಾರಿತ ಡಿಜಿಟಲ್ ವ್ಯವಸ್ಥೆ ರೈತರ ಕೈಯಲ್ಲಿರುವ ಮೊಬೈಲ್ ಮೂಲಕವೇ ಬಹುತೇಕ ಎಲ್ಲಾ ಕೃಷಿ ಮಾಹಿತಿಯನ್ನು … Read more