FRUITS Portal e-KYC: ಮನೆಯಲ್ಲೇ ಕುಳಿತು ಮೊಬೈಲ್‌ನಲ್ಲೇ ಇ-ಕೆವೈಸಿ (e-KYC) ಮಾಡಿ | ರೈತರಿಗೆ ಸಂಪೂರ್ಣ ಮಾರ್ಗದರ್ಶಿ
FRUITS Portal e-KYC: ಮನೆಯಲ್ಲೇ ಕುಳಿತು ಮೊಬೈಲ್‌ನಲ್ಲಿ FRUITS ಪೋರ್ಟಲ್ ಮೂಲಕ e-KYC ಮತ್ತು Farmer Consent ಮಾಡುವ ಸಂಪೂರ್ಣ ವಿಧಾನವನ್ನು ಇಲ್ಲಿ ತಿಳಿಯಿರಿ… ರಾಜ್ಯದ ರೈತರಿಗೆ ಈಗ ಸರ್ಕಾರದ ವಿವಿಧ ಕೃಷಿ ಯೋಜನೆಗಳ ಲಾಭ ಪಡೆಯುವುದು ಇನ್ನಷ್ಟು ಸುಲಭವಾಗಿದೆ. ವಿಶೇಷವಾಗಿ ಪಿಎಂ ಕಿಸಾನ್ (PM-KISAN) ಸೇರಿದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನೇಕ ಯೋಜನೆಗಳ ಪ್ರಯೋಜನ ಪಡೆಯಲು ‘ಸೆಂಟ್ರಲ್ ಫಾರ್ಮರ್ ಐಡಿ’ (Central Farmer ID) ಕಡ್ಡಾಯವಾಗಿದೆ. ಈ ಐಡಿ ರಚಿಸಲು ಮತ್ತು ಯೋಜನೆಗಳ ಸೌಲಭ್ಯಗಳನ್ನು … Read more