Farmer ID Update: ರೈತರೇ ಸರ್ಕಾರಿ ಯೋಜನೆ ಪ್ರಯೋಜನ ಪಡೆಯಲು ಕೂಡಲೇ ನಿಮ್ಮ ಎಫ್‌ಐಡಿ ಅಪ್ಡೇಟ್ ಮಾಡಿಸಿ | ಅಪ್ಡೇಟ್ ಮಾಡುವ ವಿಧಾನ ಇಲ್ಲಿದೆ…

Farmer ID Update: ಕರ್ನಾಟಕದ ರೈತರು ಸರ್ಕಾರಿ ಯೋಜನೆಗಳ ಪ್ರಯೋಜನ ಪಡೆಯಲು ಫಾರ್ಮರ್ ಐಡಿ (FID) ಕಡ್ಡಾಯವಾಗಿ ಅಪ್ಡೇಟ್ ಮಾಡಬೇಕು. ಅಪ್ಡೇಟ್ ಮಾಡುವ ಸಂಪೂರ್ಣ ಮಾಹಿತಿ ಇಲ್ಲಿದೆ… ರೈತರೇ, ಸರ್ಕಾರಿ ಯೋಜನೆಗಳ ಪ್ರಯೋಜನಗಳನ್ನು ನಿರಂತರವಾಗಿ ಪಡೆಯಲು ಈಗ ನಿಮ್ಮ ಫಾರ್ಮರ್ ಐಡಿ (Farmer ID) ಅಥವಾ ಎಫ್‌ಐಡಿ (FID) ವಿವರಗಳನ್ನು ನವೀಕರಿಸುವುದು ಕಡ್ಡಾಯವಾಗಿದೆ. ಕರ್ನಾಟಕ ರಾಜ್ಯ ಕೃಷಿ ಇಲಾಖೆ ರೈತರಿಗೆ ಮಹತ್ವದ ಸೂಚನೆ ನೀಡಿದ್ದು, ಡಿಜಿಟಲ್ ಕೃಷಿ ವ್ಯವಸ್ಥೆ ಕಡೆಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ವೇಗವಾಗಿ … Read more