20 Liter Milk Giving Deshi Cow: ₹15 ಸಾವಿರದಲ್ಲಿ 20 ಲೀಟರ್ ಹಾಲು ನೀಡುವ ದೇಸಿ ಹಸು | ರೈತರಿಗೆ ಸುವರ್ಣಾವಕಾಶ

20 Liter Milk Giving Deshi Cow: ದಿನಕ್ಕೆ 15-20 ಲೀಟರ್ ಹಾಲು ನೀಡುವ ದೇಸಿ ತಳಿ ಹಸುಗಳ ಸಂವರ್ಧನೆ ನಡೆಯುತ್ತಿದೆ. ಸ್ಥಳೀಯ ತಳಿಗಳ ಹಾಲು ಉತ್ಪಾದನೆ ಹೆಚ್ಚಿಸಿ ರೈತರಿಗೆ ಹೆಚ್ಚಿನ ಲಾಭ ನೀಡುವ ಯೋಜನೆ ಇದು… ಇತ್ತೀಚಿನ ವರ್ಷಗಳಲ್ಲಿ ಹೈನುಗಾರಿಕೆಯಲ್ಲಿ (Dairy Farming) ದೊಡ್ಡ ಮಟ್ಟದ ಬದಲಾವಣೆ ಕಂಡುಬAದಿದೆ. ಹೆಚ್ಚು ಹಾಲು ನೀಡುವ ಹಸುಗಳತ್ತ ರೈತರು ಆಕರ್ಷಿತರಾಗುತ್ತಿದ್ದಾರೆ. ಇದೇ ಕಾರಣದಿಂದ ದೇಸಿ ತಳಿ (ಜವಾರಿ) ಹಸುಗಳು ಮಯವಾಗಿ, ಜೆರ್ಸಿ ಮತ್ತು ಎಚ್‌ಎಫ್ ತಳಿಗಳು ಮನೆಮನೆಗಳಲ್ಲಿ ಹೆಚ್ಚಾಗಿ … Read more

Ginnada Halu Mahatva: ಗಿಣ್ಣದ ಹಾಲುಂಡ ಕರು ರೈತರಿಗೆ ತರುವುದು ಸಿರಿ | ಹೈನುಗಾರಿಕೆಯಲ್ಲಿ ಅಧಿಕ ಲಾಭ ಗಳಿಕೆಗೆ ಗಿಣ್ಣದ ಹಾಲಿನ ಮಹತ್ವ ತಿಳಿಯಿರಿ

Ginnada Halu Mahatva: ನವಜಾತ ಕರುಗಳಿಗೆ ಗಿಣ್ಣದ ಹಾಲಿನ ಮಹತ್ವ, ಸರಿಯಾದ ಪ್ರಮಾಣ, ಸಮಯ ಮತ್ತು ಹೈನುಗಾರಿಕೆಯಲ್ಲಿ ಲಾಭಗಳ ಕುರಿತು ಸಂಪೂರ್ಣ ಮಾಹಿತಿ ಇಲ್ಲಿ ತಿಳಿಯಿರಿ… ಹೈನುಗಾರಿಕೆಯಲ್ಲಿ ಯಶಸ್ಸು ಗಳಿಸಲು ಕರುವಿನ ಆರೋಗ್ಯವೇ ಮೂಲಾಧಾರ. ಕರು ಆರೋಗ್ಯವಾಗಿದ್ದರೆ ಮಾತ್ರ ಮುಂದಿನ ದಿನಗಳಲ್ಲಿ ಉತ್ತಮ ಹಾಲು ಉತ್ಪಾದನೆ, ಉತ್ತಮ ಸಂತತಿ ಮತ್ತು ರೈತನಿಗೆ ಹೆಚ್ಚಿನ ಆದಾಯ ಸಾಧ್ಯ. ಈ ಹಿನ್ನೆಲೆಯಲ್ಲಿ ಗಿಣ್ಣದ ಹಾಲು (Cheese milk) ಅತ್ಯಂತ ಮಹತ್ವದ್ದಾಗಿದೆ. ‘ಗಿಣ್ಣದ ಹಾಲುಂಡ ಕರು ರೈತರಿಗೆ ತರುವುದು ಸಿರಿ’ ಎಂಬ … Read more