20 Liter Milk Giving Deshi Cow: ₹15 ಸಾವಿರದಲ್ಲಿ 20 ಲೀಟರ್ ಹಾಲು ನೀಡುವ ದೇಸಿ ಹಸು | ರೈತರಿಗೆ ಸುವರ್ಣಾವಕಾಶ
20 Liter Milk Giving Deshi Cow: ದಿನಕ್ಕೆ 15-20 ಲೀಟರ್ ಹಾಲು ನೀಡುವ ದೇಸಿ ತಳಿ ಹಸುಗಳ ಸಂವರ್ಧನೆ ನಡೆಯುತ್ತಿದೆ. ಸ್ಥಳೀಯ ತಳಿಗಳ ಹಾಲು ಉತ್ಪಾದನೆ ಹೆಚ್ಚಿಸಿ ರೈತರಿಗೆ ಹೆಚ್ಚಿನ ಲಾಭ ನೀಡುವ ಯೋಜನೆ ಇದು… ಇತ್ತೀಚಿನ ವರ್ಷಗಳಲ್ಲಿ ಹೈನುಗಾರಿಕೆಯಲ್ಲಿ (Dairy Farming) ದೊಡ್ಡ ಮಟ್ಟದ ಬದಲಾವಣೆ ಕಂಡುಬAದಿದೆ. ಹೆಚ್ಚು ಹಾಲು ನೀಡುವ ಹಸುಗಳತ್ತ ರೈತರು ಆಕರ್ಷಿತರಾಗುತ್ತಿದ್ದಾರೆ. ಇದೇ ಕಾರಣದಿಂದ ದೇಸಿ ತಳಿ (ಜವಾರಿ) ಹಸುಗಳು ಮಯವಾಗಿ, ಜೆರ್ಸಿ ಮತ್ತು ಎಚ್ಎಫ್ ತಳಿಗಳು ಮನೆಮನೆಗಳಲ್ಲಿ ಹೆಚ್ಚಾಗಿ … Read more