NADEP Compost Guide: ಸಗಣಿ ಗೊಬ್ಬರವನ್ನು ಬಳಸುವ ವೈಜ್ಞಾನಿಕ ವಿಧಾನ | ಹೀಗೆ ಬಳಸಿದರೆ ಸಿಗಲಿದೆ ಹತ್ತಾರು ಲಾಭ

NADEP Compost Guide: ಸಗಣಿ ಗೊಬ್ಬರವನ್ನು ವೈಜ್ಞಾನಿಕವಾಗಿ ಬಳಸುವ ಸರಿಯಾದ ವಿಧಾನ, ಅರೆಬೆಂದ ಗೊಬ್ಬರದ ಅಪಾಯಗಳು ಹಾಗೂ ನೆಡೆಪ್ ಮೂಲಕ ಕಡಿಮೆ ಸಗಣಿಯಲ್ಲಿ ಹೆಚ್ಚು ಕಾಂಪೋಸ್ಟ್ ತಯಾರಿಸುವ ಸಂಪೂರ್ಣ ಮಾರ್ಗದರ್ಶಿ ಇಲ್ಲಿದೆ… ಸಾವಯವ ಕೃಷಿಯಲ್ಲಿ (Organic Farming) ಸಗಣಿ ಗೊಬ್ಬರಕ್ಕೆ ಇರುವ ಮಹತ್ವವನ್ನು ಮಾತಿನಲ್ಲಿ ಹೇಳಲು ಸಾಧ್ಯವಿಲ್ಲ. ಹಸು, ಎಮ್ಮೆ, ಕುರಿ, ಮೇಕೆ ಅಥವಾ ಕೋಳಿ ಹಿಕ್ಕೆಯಿಂದ ದೊರೆಯುವ ಸಗಣಿ ಗೊಬ್ಬರವು ಮಣ್ಣಿನ ಜೀವಂತಿಕೆಯನ್ನು (Soil Health) ಹೆಚ್ಚಿಸುವ ಅತ್ಯುತ್ತಮ ಪ್ರಕೃತಿ ಸಂಪನ್ಮೂಲವಾಗಿದೆ. ಆದರೆ, ಸರಿಯಾದ ವಿಧಾನದಲ್ಲಿ … Read more

Ginnada Halu Mahatva: ಗಿಣ್ಣದ ಹಾಲುಂಡ ಕರು ರೈತರಿಗೆ ತರುವುದು ಸಿರಿ | ಹೈನುಗಾರಿಕೆಯಲ್ಲಿ ಅಧಿಕ ಲಾಭ ಗಳಿಕೆಗೆ ಗಿಣ್ಣದ ಹಾಲಿನ ಮಹತ್ವ ತಿಳಿಯಿರಿ

Ginnada Halu Mahatva: ನವಜಾತ ಕರುಗಳಿಗೆ ಗಿಣ್ಣದ ಹಾಲಿನ ಮಹತ್ವ, ಸರಿಯಾದ ಪ್ರಮಾಣ, ಸಮಯ ಮತ್ತು ಹೈನುಗಾರಿಕೆಯಲ್ಲಿ ಲಾಭಗಳ ಕುರಿತು ಸಂಪೂರ್ಣ ಮಾಹಿತಿ ಇಲ್ಲಿ ತಿಳಿಯಿರಿ… ಹೈನುಗಾರಿಕೆಯಲ್ಲಿ ಯಶಸ್ಸು ಗಳಿಸಲು ಕರುವಿನ ಆರೋಗ್ಯವೇ ಮೂಲಾಧಾರ. ಕರು ಆರೋಗ್ಯವಾಗಿದ್ದರೆ ಮಾತ್ರ ಮುಂದಿನ ದಿನಗಳಲ್ಲಿ ಉತ್ತಮ ಹಾಲು ಉತ್ಪಾದನೆ, ಉತ್ತಮ ಸಂತತಿ ಮತ್ತು ರೈತನಿಗೆ ಹೆಚ್ಚಿನ ಆದಾಯ ಸಾಧ್ಯ. ಈ ಹಿನ್ನೆಲೆಯಲ್ಲಿ ಗಿಣ್ಣದ ಹಾಲು (Cheese milk) ಅತ್ಯಂತ ಮಹತ್ವದ್ದಾಗಿದೆ. ‘ಗಿಣ್ಣದ ಹಾಲುಂಡ ಕರು ರೈತರಿಗೆ ತರುವುದು ಸಿರಿ’ ಎಂಬ … Read more

Land Podi Guide: ಪೋಡಿ ಎಂದರೇನು? ಏಕೆ ಮಾಡಿಸಬೇಕು? ರೈತರಿಗೆ ಸಂಪೂರ್ಣ ಮಾರ್ಗದರ್ಶಿ

Land Podi Guide: ಪೋಡಿ ಎಂದರೇನು? ಪೋಡಿ ಮಾಡಿಸುವ ಲಾಭಗಳು, ವಿಧಗಳು, ಅರ್ಜಿ ವಿಧಾನ, ಅಗತ್ಯ ದಾಖಲೆಗಳು ಮತ್ತು ಶುಲ್ಕದ ಸಂಪೂರ್ಣ ಮಾಹಿತಿ ಇಲ್ಲಿ ತಿಳಿದುಕೊಳ್ಳಿ… ಹಳ್ಳಿಗಳಲ್ಲಿ ರೈತರು ದಿನನಿತ್ಯವಾಗಿ ಬಳಸುವ ಒಂದು ಪ್ರಮುಖ ಪದವೇ ‘ಪೋಡಿ’. ಜಮೀನು, ಸರ್ವೆ ನಂಬರ್, ಪಹಣಿ, ಹಿಸ್ಸಾ ಎಂಬ ವಿಷಯಗಳು ಬಂದಾಗ ಈ ಪದ ಹೆಚ್ಚು ಕೇಳಿಬರುತ್ತದೆ. ಆದರೆ ಬಹುತೇಕ ಜನರಿಗೆ ಪೋಡಿ ಎಂದರೇನು? ಏಕೆ ಮಾಡಿಸಬೇಕು? ಇದರ ಲಾಭಗಳೇನು? ಅರ್ಜಿ ಹೇಗೆ ಸಲ್ಲಿಸಬೇಕು? ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ … Read more